Tuesday, September 23, 2008

Welcome to Suddigiduga Dinapatrike


ಸುದ್ದಿಗಿಡುಗ

ಚಿತ್ರದುರ್ಗದ ಹೆಮ್ಮೆಯ ದಿನಪತ್ರಿಕೆ ಮತ್ತು ಜಿಲ್ಲೆಯ ಪ್ರಪ್ರಥಮ ಅಂತರ್ಜಾಲ ದಿನಪತ್ರಿಕೆಗೆ ಸುಸ್ವಾಗತ.

ನಮ್ಮ ಪತ್ರಿಕೆಗೆ ಈಗ ಹದಿನಾರರ ಹರೆಯ. ಈ ಅಂತರ್ಜಾಲದಲ್ಲಿ ದಿನನಿತ್ಯವೂ ಬರುವಳು. ಇಂದಿನಿಂದ ನಮ್ಮ ಪತ್ರಿಕೆ ವೆಬ್ ಓದುಗರನ್ನೂ ತಲುಪುತ್ತದೆ ಎನ್ನುವ ಶುಭಸಮಾಚಾರವನ್ನು ನಿಮಗೆ ತಿಳಿಸಲು ಸಂತೋಷವಾಗುತ್ತಿದೆ.
22ನೇ ಸೆಪ್ಟೆಂಬರ್ 1993 ರಂದು ಚಿತ್ರದುರ್ಗದ ವಾಸವಿ ಮಹಲ್ ನಲ್ಲಿ ಅಂದಿನ ಲೋಕಸಭೆಯ ಉಪಸಭಾಪತಿ
ಶ್ರೀ ಎಸ್. ಮಲ್ಲಿಕಾರ್ಜುನಯ್ಯ ಅವರಿಂದ ಬಿಡುಗಡೆಯಾಯಿತು.
ಇಂದಿನಿಂದ ನಿಮ್ಮ ಬಳಿ ಅಂತರ್ಜಾಲದಲ್ಲಿ ಪ್ರಕಟಗೊಳ್ಳಲಿರುವ ಈ ಪತ್ರಿಕೆಯನ್ನು ಓದಿ. ನಿಮ್ಮ ಅಭಿಪ್ರಾಯ ತಿಳಿಸಿರಿ.
ಶುಭಾಶಯಗಳೊಂದಿಗೆ
ಸಂಪಾದಕರು
ಶ. ಮಂಜುನಾಥ

No comments: